== ಕರ್ನಾಟಕ ವಿಧಾನ ಪರಿಷತ್ == ಕರ್ನಾಟಕ ವಿಧಾನ್ ಪರಿಷತ್ ನ ಮೊದಲ ರೂಪ ಅಸ್ತಿತ್ವಕ್ಕೆ ಬಂದಿದ್ದು ೧೯೦೭ ರಲ್ಲಿ. ಆಗಿನ ಮೈಸೂರು ಸಂಸ್ಥಾನದಲ್ಲಿ ವಿವಿಧ ಕ್ಷೇತ್ರದಲ್ಲಿ ಪರಿಣಿತಿಯುಳ್ಳ ಅಧಿಕಾರೇತರ ಜನರ ಅನುಭವವನ್ನು ಆಡಳಿತದಲ್ಲಿ ಉಪಯೋಗಿಸಿಕೊಳ್ಳಲು ಮೈಸೂರು ಪ್ರತಿನಿಧಿ ಸಭೆ ಅನ್ನು ಸ್ಠಾಪಿಸಲಾಯಿತು. ೧೯೫೬ರಲ್ಲಿ ರಾಜ್ಯ ಪುನರ್ ವಿಂಗಡನೆಯ ಸಮಯದಲ್ಲಿ ಮೈಸೂರು ರಾಜ್ಯ ಸ್ಥಾಪಿತವಾದಾಗ, ಈಗಿನ ರೂಪದ ಕರ್ನಾಟಕ ವಿಧಾನ ಪರಿಷತ್ ಅಸ್ತಿತ್ವಕ್ಕೆ ಬಂದಿತು. ಈಗಿನ ಸದಸ್ಯರ ಒಟ್ಟು ಸಂಖ್ಯೆ ೭೫. == ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿಗಳ ಪಟ್ಟಿ == == == ' 2017 ://../-----///1267350. ://..///------------1266703-2018-06-22